ATM


  1. ನಮ್ಮ ಬ್ಯಾಂಕಿನ ATM  ಕಾರ್ಡಗಳನ್ನು  ಭಾರತದಾದ್ಯಂತ  ಯಾವುದೇ ಬ್ಯಾಂಕಿನ ATMಗಳಲ್ಲಿ ಉಪಯೋಗಿಸಿ ಹಣ ಪಡೆಯಬಹುದು. 
  2. ನಮ್ಮ  ಬ್ಯಾಂಕಿನ ATMಗಳಲ್ಲಿ ಭಾರತದ  ಯಾವುದೇ ಬ್ಯಾಂಕಿನ ATM  ಕಾರ್ಡಗಳನ್ನು ಉಪಯೋಗಿಸಿ ಹಣ ಪಡೆಯಬಹುದು. 
  3. ನಮ್ಮ ಬ್ಯಾಂಕು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಹೊಂದಿರುವುದರಿಂದ ಯಾವುದೇ ಶಾಖೆಯ ಮುಖಾಂತರವೂ ವ್ಯವಹರಿಸಬಹುದು . 
  4. ಈಗಾಗಲೇ ಎಲ್ಲ ಶಾಖೆಗಳಲ್ಲಿ SMS ಅಲರ್ಟ್ ಸೇವೆಯನ್ನು ಪ್ರಾರಂಭಿಸಿರುವದರಿಂದ ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. 
  5. ಈಗಾಗಲೇ ಎಲ್ಲ ಶಾಖೆಗಳಲ್ಲಿ ಸಿ.ಟಿ.ಎಸ್. - 2010 ಆಧಾರಿತ ಚೆಕ್ ಬುಕ್ ಗಳನ್ನು ಒದಗಿಸಲಾಗಿದ್ದು ಗ್ರಾಹಕರು ಶೀಘ್ರ ಬದಲಾಯಿಸಿಕೊಳ್ಳಲು ಕೋರಲಾಗಿದೆ. ಈಗಾಗಲೆ ಸಿಟಿಎಸ್ ಆಧಾರಿತ ಕ್ಲಿಯರಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. 
  6. ನಮ್ಮ ಬ್ಯಾಂಕಿನ ATM  ಕಾರ್ಡಗಳನ್ನು  ಭಾರತಾದ್ಯಂತ  ಯಾವುದೇ ಬ್ಯಾಂಕಿನ POS ಟರ್ಮಿನಲ್ ಗಳಲ್ಲಿ ಉಪಯೋಗಿಸಬಹುದು. 
  7. ನಮ್ಮ ಬ್ಯಾಂಕಿನ ATM  ಕಾರ್ಡಗಳನ್ನು  ಭಾರತದಾದ್ಯಂತ  ಯಾವುದೇ ಈ-ಕಾಮರ್ಸ್  ವ್ಯವಹಾರಕ್ಕೆ ಬಳಸಬಹುದು. 
  8. ನಮ್ಮ ಬ್ಯಾಂಕು ಸ್ವಂತ ಆಯ್. ಎಫ್. ಎಸ್. ಸಿ. (IFSC) ಕೋಡ್ ನ್ನು ಹೊಂದಿರುವದರಿಂದ ಎಲ್ಲ ಖಾತೆದಾರರು ಬೇರೆ ಇನ್ನಾವುದೇ ಬ್ಯಾಂಕಿನಿಂದ  ಹಣ ವರ್ಗಾಯಿಸಿಕೊಳ್ಳಬಹುದು. 
  9. ನಮ್ಮ ಬ್ಯಾಂಕಿನ ಎಲ್ಲ ಖಾತೆದಾರರು "ಆಧಾರ್" ಆಧಾರಿತ ಹಣ ವರ್ಗಾವಣೆಯ ವ್ಯವಸ್ಥೆಯನ್ನು ಬಳಸಬಹುದು. 
  10. ನಮ್ಮ ಬ್ಯಾಂಕಿನ ಎಲ್ಲ ಖಾತೆದಾರರಿಗೂ ಮೊಬೈಲ ಆಧಾರಿತ ಹಣ ವರ್ಗಾವಣೆಯ ವ್ಯವಸ್ಥೆಯನ್ನು ನೀಡಲಿದ್ದೇವೆ. 


Interested for our works and services?
Get more of our update !